Skip to main content

Chickpea

Chickpea

ಕಡಲೆ ಬೆಳೆಯಲ್ಲಿ ಗೊಡ್ಡು ರೋಗ ನಿರ್ವಹಣೆ

ಕಡಲೆ ಬೆಳೆಯಲ್ಲಿ  ಗೊಡ್ಡು ರೋಗ  ನಿರ್ವಹಣೆ

ನಿರೋಧಕ ತಳಿಗಳನ್ನು ಉಪಯೋಗಿಸುವದು ಮತ್ತು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವದರಿಂದ ಹೂ ಬಿಡುವ ಕಾಲದಲ್ಲಿ ಉಂಟಾಗತಕ್ಕಂತಹ ಒತ್ತಡವನ್ನು ಕಡಿಮೆ ಮಾಡಿ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.


 

ಕಡಲೆ ಬೆಳೆಯಲ್ಲಿ ಗೊಡ್ಡು ರೋಗ

ಕಡಲೆ ಬೆಳೆಯಲ್ಲಿ  ಗೊಡ್ಡು ರೋಗ

ತೇವಾಂಶದ ಒತ್ತಡವಿರುವ ಪರಿಸ್ಥಿತಿಯಲ್ಲಿ ಉಷ್ಣಾಂಶ 300 ಗಿಂತ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಈ ರೋಗವ್ರ ಪ್ರಮುಖವಾಗಿ ಕಂಡುಬರುತ್ತದೆ. ಈ ರೋಗವ್ರ ಹೂ ಬಿಡುವ ಅಥವಾ ಕಾಯಿ ಕಟ್ಟುವ ಕಾಳದಲ್ಲಿ ಕಂಡುಬರುತ್ತದೆ. ಗಿಡಗಳು ಸಂಪೂರ್ಣವಾಘಿ ಒಣಗಿ ಹಳದಿಯಾಗುತ್ತವೆ ಮತ್ತು ಬೇರುಗಳು ಕಪ್ಪಾಗಿ ಚೂರಾಗುತ್ತವೆ.

ಕಡಲೆ ಬೆಳೆಯಲ್ಲಿ ಬೂದಿ ರೋಗ ನಿರ್ವಹಣೆ

ಕಡಲೆ ಬೆಳೆಯಲ್ಲಿ  ಬೂದಿ ರೋಗ  ನಿರ್ವಹಣೆ

ಶಿಲೀಂಧ್ರನಾಶಕಗಳಿಂದ ಬೀಜೋಪಚಾರ ಮಾಡಬೇಕು, ಗೋಧಿ, ಜೋಳವನ್ನು ಸರದಿ ಬೆಳೆಯಾಗಿ ಬೆಳೆಯಬೇಕು. ಬಿತ್ತುವ ಮುನ್ನ ಹೊಲದಲ್ಲಿ ಯಾವ್ರದೇ ಕಸ ಉಳಿಯದಂತೆ ಸ್ವಚ್ಛ ಮಾಡಬೇಕು.


Source:ICRISAT, Hyderabad &UAS,Dharwad

ಕಡಲೆ ಬೆಳೆಯಲ್ಲಿ ಬೂದಿ ರೋಗ

ಕಡಲೆ ಬೆಳೆಯಲ್ಲಿ  ಬೂದಿ ರೋಗ

ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಅತೀ ತೀವ್ರವಾಗಿ ಕಂಡುಬರುತ್ತದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ, ಸರಿಯಾಗಿ ಕೊಳೆಯದ ಜೈವಿಕ ವಸ್ತು, ಕಡಿಮೆ ಪಿಎಚ್‌ ಹಾಗೂ ಅಧಿಕ ಉಷ್ಣಾಂಶ (25-300) ಇವ್ರ ರೋಗ ಬೆಳವಣಿಗೆಗೆ ಪೂರಕ. ರೋಗ ತಗುಲಿದ ಭಾಗಗಳಲ್ಲಿ ಶಿಲೀಂದ್ರ ಬೆಳೆಯುತ್ತದೆ, ಅದರಲಲಿ ಸಆಸಿವೆ ಕಾಳಿನಂತೆ ಸಣ್ಣ ಬೀಜಗಳನ್ನು ಕಾಣಬಹುದು.

ಕಡಲೆ ಬೆಳೆಯಲ್ಲಿ ಕಾಂಡಕೊರೆಯುವ ಹುಳ ಮತ್ತು ನಿಯಂತ್ರಣ

ಕಡಲೆ ಬೆಳೆಯಲ್ಲಿ  ಕಾಂಡಕೊರೆಯುವ ಹುಳ ಮತ್ತು ನಿಯಂತ್ರಣ

ಕಡಲೆ ಬೆಳೆಯಲ್ಲಿ ಗೆದ್ದಲು ಹುಳು ನಿಯಂತ್ರಣ

ಕಡಲೆ ಬೆಳೆಯಲ್ಲಿ ಗೆದ್ದಲು ಹುಳು ನಿಯಂತ್ರಣ

ಕಡಲೆ ಬೆಳೆಯಲ್ಲಿ ಗೆದ್ದಲು ಹುಳು

ಕಡಲೆ ಬೆಳೆಯಲ್ಲಿ ಗೆದ್ದಲು ಹುಳು

    ಕೆಲವೊಂದು ಹೊಲಗಳಲ್ಲಿ ಈ ಹುಳುಗಳ ಸಮಸ್ಯೆಯು ಕಡಲೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಂಡುಬರುತ್ತದೆ. ಇದು ಆರಂಭಿಕ ಹಂತಗಳಲ್ಲಿ ಕಂಡು ಬಂದರೆ ಸಸಿಗಳು ಸಾಯುತ್ತವೆ. ಬೇರು ಮತ್ತು ಕಾಂಡಗಳಲ್ಲಿ ಕೊಳವೆಯನ್ನುಂಟು ಮಾಡಿ ಅದರಲ್ಲಿ ಕಂಡುಬರುತ್ತವೆ. ಇವ್ರ ತಮ್ಮ ಮೇಲೆ ಮಣ್ಣಿನ ಹುತ್ತಗಳನ್ನು ಕಟ್ಟಿಕೊಂಡು ಅದರ ಒಳಗಡೆ ವಾಸಿಸುತ್ತವೆ.