Skip to main content

ಜುಲೈ ತಿಂಗಳಲ್ಲಿ ಕೈಗೊಳ್ಳುವ ಕಾರ್ಯ

ಎಲೆಕೊಸು, ಹೂವುಕೊಸು

ಸಸಿ ಮಡಿಗಳಲ್ಲಿ ಬೀಜ ಬಿತ್ತುವದು.

ಸೌತೆಕಾಯಿ, ಹೀರೆಕಾಯಿ, ಹಾಗಲಕಾಯಿ, ಸೊರೆಕಾಯಿ ಮತ್ತು ಕುಂಬಳಕಾಯಿ

ಬೀಜ ಬಿತ್ತನೆ ಮಾಡುವದು ಶೇ. 50 ಸಾರಜನಕ ಶೇ.100 ರ  ರಂಜಕ ಮತ್ತು ಪೊಟ್ಯಾಷ್ ಒದಗಿಸುವದು ಕೊನೆವಾರದಲ್ಲಿ ಇಥ್ರೇಲ್ 250 ಪಿಪಿಎಮ್ 2-3 ನಿಜ ಎಲೆಗಳು ಬಿಟ್ಟಾಗ ಸಿಂಪಡಿಸುವದು.

ಟೊಮ್ಯಾಟೊ, ಬದನೆ, ಮಣಸಿನಕಾಯಿ

ಹೊಲಗಳಲ್ಲಿ ನಾಟಿಮಾಡುವದು ಹಾಗು ಶೇ.50 ಸಾರಜನಕ ಶೇ 100 ರ ರಂಜಕ ಮತ್ತು ಪೋಟ್ಯಾಷ್ ಒದಗಿಸುವದು ಸಸಿ ಮಡಿಗಳಲ್ಲಿ ಬಿತ್ತನೆ ಮುಂದುವರೆಸುವುದು.

Syndicate content