Skip to main content

ಕಡಲೆಯಲ್ಲಿ ಗೊಡ್ಡು ರೋಗ ಮತ್ತು ಅದರ ನಿರ್ವಹಣೆ

ಕಡಲೆಯಲ್ಲಿ ಗೊಡ್ಡು ರೋಗ ಮತ್ತು  ಅದರ ನಿರ್ವಹಣೆ

ಲಕ್ಷಣ:

  • ಅರೋಗ್ಯವಂತ ಗಿಡಗಳು ಒಣಗುತ್ತಿದರು ರೋಗ ಭಾದಿತ ಗಿಡಗಳು ಹಸಿರು ಬಣ್ಣದಿಂದ ಕೂಡಿರುತ್ತದೆ  
  • ಗಿಡಗಳು ಸಣ್ಣ ಎಲೆಗಳನ್ನು ಹೊಂದಿದ್ದು ಹೂ ಕಾಯಿ ಬಿಡದೆ ಗೊಡ್ದಾಗಿ  ಉಳಿಯುವುದು

ಹಾನಿ:

  • ರೋಗವು ಕಡಿಮೆ ಪ್ರಮಾಣದಲ್ಲಿ ಬರುತ್ತದೆ
ನಿರ್ವಹಣಾ ಕ್ರಮಗಳು:

  • ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು

 

0
Your rating: None