Submitted by naipagropediaraichur on Thu, 18/10/2012 - 12:17
Posted in
- Chickpea
- Kabuli variety
- Variety
- Karnataka
- North east dry
- India
- UAS-Raichur (Karnataka)
- Kannada
- ಎಂ-ಎನ್-ಕೆ-1 ತಳಿ
- ಕಾಬೂಲಿ ಕಡಲೆ
- ವಿಶೇಷ ಗುಣಧರ್ಮಗಳು
ಕಾಬೂಲಿ ಕಡಲೆ/ಎಂ-ಎನ್-ಕೆ-1 ತಳಿಯ ವಿಶೇಷ ಗುಣಧರ್ಮಗಳು
ಗಿಡದ ಎತ್ತರ 54-76 ಸೆಂ.ಮೀ. ಹೂ ಬಿಡುವ ಅವಧಿ (ಶೇ 50%) 44-52 ದಿನಗಳು ಮಾಗುವ ಅವಧಿ 95-110 ದಿನಗಳು ಇಳುವರಿ 12-13 ಕ್ವಿಂಟಾಲ್/ಹೇಕ್ಟರ್ ವಿಶೇಷ ಗುಣಗಳು
- ಗಿಡ ನೆಟ್ಟಗೆ ಬೆಳೆಯುವ ಸ್ವಬಾವದಾಗಿದ್ದು, ಬೀಜವ್ರ ಹಾಲಿನ ಬಿಳಿ ಬಣ್ಣದಾಗಿರುತ್ತದೆ.
- ಪುಸೇರಿಯಂ ಸೊರಗು ರೋಗಕ್ಕೆ ಸಾದಾರಣ ಸಹಿಷ್ಣತೆ ಹೊಂದಿರುತ್ತದೆ.
- 100 ಬೀಜ ಕಾಳು ತೂಕವ್ರ ಸರಸರಿ 46-65 ಗ್ರಾಂ ಇರುತ್ತದೆ.
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್ ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- 2271 reads
