|
ಕ್ಯುಕ್ಯುರ್ಬಿಟ್ಸ್
ಹಣ್ಣಿನ ನೊಣ ,
ಬ್ಯಾಕ್ ಟ್ರೋಸೆರಾ ಕ್ಯುಕ್ಯುರ್ಬಿಟೆ
|
ಹಣ್ಣು ಕೊಳೆತು ವಿರೂಪಗೊಂಡು ಕೆಳಗೆ ಉದುರುತ್ತವೆ
|


|
ಬಾಧಿತ ಹಣ್ಣನ್ನು ಕಿತ್ತು ನಾಶಪಡಿಸಬೇಕು
ಮರದ ಸುತ್ತಲು ಕುಂಟೆ ಒಡೆದು ಕೋಶಾವಸ್ಥೆ ಯನ್ನು ಸೂರ್ಯ ಕಿರಣಗಳಿಗೆ ಮತ್ತು ಪಕ್ಷಿಗಳಿಗೆ ಒಡ್ಡಬೇಕು.
ನೊಣವನ್ನು ಆಕರ್ಷಿಸಿ ಕೊಲ್ಲಲು ಪ್ರತಿ ಎಕರೆಗೆ 10-12 ಕ್ಯೂ ಲೂರ್ ಬಲೆಗಳನ್ನು ನೆಡಬೇಕು(1.0 ಮಿ.ಲೀ. ಲೂರ್ ಮತ್ತು 2.0 ಮಿ.ಲೀ ಮೆಲಾಥಿಯಾನ್ ಪ್ರತಿ ಲೀಟರ್ ನೀರಿಗೆ).
1.0 ಮಿ.ಲೀ. ಮೆಲಾಥಿಯಾನ್ ಅಥವಾ 1.0 ಮಿ.ಲೀ. ಕ್ವಿನಾಲ್ ಫಾಸ್ ಮತ್ತು ಶೇ. 0.1 ರ ಬೆಲ್ಲದ ಜೊತೆ ಸಿಂಪಡಿಸಬೇಕು
|
|
ಕ್ಯೂಕ್ಯೂಬಿಟ್ಸ್ ಚಿಬ್ಬು ರೋಗ
|
ಮೊದಲಿಗೆ ಸಣ್ಣನೆಯ ಹಳದಿ ತೇವಾಂಶಯುಕ್ತ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ
ನಂತರ ಚುಕ್ಕೆಗಳು ದೊಡ್ಡದಾಗುತ್ತ ಕಂದು ಬಣ್ಣಕ್ಕೆ ತಿರುಗುತ್ತವೆ
|
|
ಮೆಂಕೋಜೆಬ್ ಅಥವಾ 0.25 ಹೆಕ್ಸಾಕ್ಯಾಪ್ ಅಥವಾ 0.1 ಗ್ರಾಂ 10 ದಿನದ ಹಂತರದಲ್ಲಿ ಸಿಂಪಡಿಸಬೇಕು
|