|
ಟೊಮ್ಯಾಟೊ
ಹಣ್ಣು ಕೊರಕ ಹುಳು
|
ಹಣ್ಣು ಕೊಳೆತು ಅಕಾಲದಲ್ಲಿ ಉದುರುತ್ತವೆ
ಹಣ್ಣು ಮಾರುಕಟ್ಟೆಯ ಗುಣಮಟ್ಟವನ್ನು ಕಳೆದುಕೊಂಡು ತಿನ್ನಲು ಯೋಗ್ಯವಿಲ್ಲದಂತಾಗುತ್ತದೆ
|

|
ಚೆಂಡು ಹೂವಿನ ಗಿಡಗಳನ್ನು ಬಲೆ ಬೆಳೆಯಾಗಿ 16 ಸಾಲು ಟೊಮ್ಯಾಟೊ ಗಿಡಗಳ ನಂತರ 1 ಸಾಲು ಬರುವಂತೆ ಟೊಮ್ಯಾಟೊ ನಾಟಿ ಮಾಡುವ 20 ದಿನಗಳ ಮುಂಚೆ ನಾಟಿ ಮಾಡಬೇಕು.
ಪ್ರತಿ ವಾರಕ್ಕೆ 10,000 ಟ್ರೈಕೋಗ್ರಾಮಾ ಖಿಲೋನಿಸ್ ಪರತಂತ್ರ ಜೀವಿಗಳನ್ನು ಸತತವಾಗಿ ಆರು ವಾರಗಳವರೆಗೆ ಬಿಡಬೇಕು
ಶೇ. 5 ಎನ್ ಎಸ್ ಕೆ. ಇ ಮತ್ತು ಹೆಚ್ ಎ. ಎನ್. ಪಿ. ವಿ ನಂಜಾಣುವನ್ನು ಸಿಂಪಡಿಸಬೇಕು
4 ಗ್ರಾಂ ಕಾರ್ಬಾರಿಲ್ ಅಥವಾ 0.1 ಮಿ.ಲೀ ಸ್ಪೈನೊ ಸಾಡ್ ಅಥವಾ 0.3 ಮಿ.ಲೀ.ಇಂಡಾಕ್ಸಕಾರ್ಬ್ ಸಿಂಪಡಿಸಬೇಕು
|
|
ಟೊಮ್ಯಾಟೊ ಮೊದಲ ಅಂಗಮಾರಿ
|
ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ
|
|
ಬೀಜೋಪಚಾರ: 2.5 ಗ್ರಾಂ ಥೈರಾಮ್ 75 ಜೊತೆ 1 ಕಿ.ಲೋ ಬೀಜವನ್ನು ಬಿಜೋಪಚಾರ ಮಾಡಿ ಬಿತ್ತಬೇಕು
1 ಗ್ರಾಂ ಮೆಂಕೋಜೆಬ್ ಮತ್ತು ಸೂಡೋಮೊನಾಸ್ ಫ್ಲ್ಯೂರೋಸೆನ್ಸ್ ಮೊದಲ ಹಂತದಲ್ಲಿ ಸಿಂಪಡಿಸಬೇಕು ಅಥವಾ 0.3 ಗ್ರಾಂ ಹೆಕ್ಸಾಕ್ಯಾಪ್ 8-10 ದಿನದ ಹಂತರದಲ್ಲಿ ಸಿಂಪಡಿಸಬೇಕು
|