Skip to main content

ತೊಗರಿ/ಟಿ.ಎಸ್ - 3 ಆರ್ ತಳಿಯ ವಿಶೇಷ ಗುಣಧರ್ಮಗಳು

ತೊಗರಿ/ಟಿ.ಎಸ್ - 3 ಆರ್ ತಳಿಯ ವಿಶೇಷ ಗುಣಧರ್ಮಗಳು

ಗಿಡದ ಎತ್ತರ       130-160 ಸೆ.ಮಿ            
ಕಾಳಿನ ಬಣ್ಣ ಕೆಂಪು ಕಾಳು
ಹೂ ಬಿಡುವ ಸಮಯ (ಶೇ. %) 90-95 ದಿನಗಳು
ಇಳುವರಿ (ಕ್ವಿ/ಹೇಕ್ಟರ್‌) 16 ಕ್ವಿಂಟಾಲ್‌
ಅವಧಿ ಕಡಿಮೆ - ಮಧ್ಯಮ ಅವಧಿಯ ತಳಿ 150-160 ದಿನಗಳು

ವಿಶೇಷತೆ

  • ನೆಟೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ                         
  • ಎಲ್ಲಾ ಮಧ್ಯಮ ದಿಂದ ಅಳವಾದ ಕಪ್ಪು ಭೂಮಿ ಸೂಕ್ತ ತಳಿ.                         
  • ಹೂವಿನ ದಳಗಳ ಮೇಲೆ ನೆರಳೆ ಬಣ್ಣ ಇರುತ್ತದೆ.
 
 
 

 
 
Source:  ಡಾ. ಬಸವೇಗೌಡ   ಮತ್ತು ಶ್ರೀ.ಜಿ.ವೈ.ಲೋಕೇಶ್‌
              ಬೀಜ ಆಧಿಕಾರಿಗಳು  ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ

 

0
Your rating: None