|
ದಾಳಿಂಬೆ ಹಣ್ಣು ಕೊರಕ
ಡಿಯ್ಡೋರಿಕ್ಸ್ ಐಸೋಕ್ರೇಟಸ್
|
ಹಣ್ಣುಗಳ ಮೇಲೆ ಕೊರೆದ ರಂಧ್ರಗಳು
ರಂಧ್ರಗಳು ಹಿಕ್ಕೆಯಿಂದ ಮುಚ್ಚಿರುತ್ತವೆ
|

|
ರಂಧ್ರಗಳಿರುವ ಹಾನಿಗೊಳಗಾದ ಹಣ್ಣುಗಳನ್ನು ಕಿತ್ತುನಾಶಪಡಿಸುವುದು
ತತ್ತಿ ಇಡುವುದನ್ನು ನಿಯಂತ್ರಿಸಲು ಹಣ್ಣುಗಳನ್ನು ಬಿಳಿ ಹಾಳೆಯಿಂದ ಮುಚ್ಚಬೇಕು.
0.1 ಮಿ.ಲೀ. ಡೆಕಾಮೆಥ್ರೀನ್ ನನ್ನು ಶೇ 50 ರಷ್ಟು ಹಣ್ಣು ಬಿಟ್ಟಾಗ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ಮೇಲೆ ತಿಳಿಸಿದ ಸಿಂಪರಣೆಯನ್ನು 4 ಗ್ರಾಂ. ಕಾರ್ಬಾರಿಲ್ ಅಥವಾ 0.1 ಮಿ.ಲೀ. ಫೆನ್ವಲರೇಟ್ ಕೀಟನಾಶಕಗಳನ್ನು 2 ವಾರಗಳ ನಂತರ ಪುನರಾವರ್ತಿಸಬೇಕು.
|