ಥ್ರಿಪ್ಸ್ ನುಶಿ
ರಿಪಿಫೋರೋಥ್ರಿಪ್ಸ್ ಕ್ರೂನ್ ಟಾಟ್
ಹಣ್ಣುಗಳ ಮೇಲೆ ತೊಗಟೆಯಂತಹ ಪದರವು ವೃದ್ದಿಯಾಗಿ ಹಣ್ಣು ಮಾಗಿದ ಮೇಲೆ ಕಂದು ಬಣ್ಣಕ್ಕೆ ತಿರುಗುತ್ತದೆ
1.5 ಮಿ.ಲೀ ರೋಗಾರ್ ಅಥವಾ 1.5 ಮಿ.ಲೀ ಆಕ್ಸಿಡೆಮೆಟಾನ್ ಮಿಥೈಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಹೂ ಬಿಡುವ ಹಂತದವರೆಗೆ ಸಿಂಪಡಿಸಬೇಕು.
ಚಿಬ್ಬುರೋಗ(ಅಂತ್ರಾಕ್ನೋಸ್)
ಎಲೆ ಕಂದು ಬಣ್ಣದ ಮಚ್ಛೆಗಳು ಕಂಡು ಬರುತ್ತವೆ ಮತ್ತು ಹಣ್ಣುಗಳು ಕೊಳೆಯುತ್ತವೆ
1ಗ್ರಾಂ ಬಾವಿಸ್ಟಿನ್ ಅಥವಾ ಬೆನೊಮಿಲ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
Download POP AppView POP website
KVK-Netagropedia images New in agropedia Multilingual Editor