|
ದ್ರಾಕ್ಷಿ ಚಿಕ್ಕಟ ದುಂಬಿ
ಸ್ಕೆಲೇಡೋಂಟ ಸ್ಟ್ರೈಗಿಕೋಲಿಸ್
|
ಬಳ್ಳಿಯ ಹೊಸ ಚಿಗುರು ಮತ್ತು ಮೊಗ್ಗುಗಳು ಸಾಯುತ್ತವೆ
|


|
ಸಡಿಲವಾದ ತೊಗಟೆಯನ್ನು ತೆಗೆದು ಹಾಕಬೇಕು
ಮರಿಹುಳುಗಳನ್ನು ತೆಗೆಯಲು ಗಿಡದ ಸುತ್ತಲು ಕುಂಟೆ ಹೊಡೆಯಬೇಕು.
4 ಗ್ರಾಂ ಕಾರ್ಬಾರಿಲ್ ಅಥವಾ 1.5 ಮಿ.ಲೀ ಕ್ವಿನಾಲ್ ಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
|
|
ಹಿಟ್ಟು ತಿಗಣೆ
ಮೆಕೋನೆಲ್ಲಿ ಕಾಕ್ಕಸ್
ಹಿರುಸ್ ಟಸ್
|
ರೆಂಬೆಗಳು ತಿರುಚಿಕೊಂಡು ಬೆಳವಣಿಗೆ ಕುಂಠಿತಗೊಳ್ಳುತ್ತವೆ.
ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ
|
|
ಕ್ರಿಪ್ಟೋಲೇಮ್ಸ್ ಮಾನ್ ಟ್ರೋಜೆರಿ ದುಂಬಿಗಳನ್ನು ಹಣ್ಣು ಮಾಗುವಾಗ ಪ್ರತಿ 3 ಎಕರೆಗೆ 3200-4000 ದಂತೆ ಬಿಡಬೇಕು.
1 ಮಿ.ಲೀ ಡಿ.ಡಿ.ವಿ.ಪಿ ಅಥವಾ 1 ಗ್ರಾಂ ಮೆಥೋಮಿಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
|