Submitted by naipictuasdharwad on Mon, 21/06/2010 - 12:48
Posted in
ನಿಂಬೆ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ
|
ಕೀಟ / ರೋಗದ ಹೆಸರು |
ಹಾನಿಯ ಲಕ್ಷಣಗಳು |
ಕೀಟ / ರೋಗ ಗುರುತಿಸುವಿಕೆ |
ಹತೋಟಿ ಕ್ರಮಗಳು |
|
ಮೂಸಂಬಿ / ನಿಂಬೆ ನಿಂಬೆ ಚಿಟ್ಟೆ |
ಎಲೆಗಳ ನಾಶ ಸಣ್ಣ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುವುದು |
|
ಹಕ್ಕೆಯ ಹಿಕ್ಕೆಯ ಹಾಗೆ ಕಾಣುವ ಮರಿಹುಳುಗಳನ್ನು ಹಾಗೂ ಹಸಿರು ಬಣ್ಣದ ಬಲಿತ ಹುಳುಗಳನ್ನು ಆಯ್ದು ನಾಶಪಡಿಸಬೇಕು. ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ಅಥವಾ 2.5 ಮಿ.ಲೀ. ಕ್ಲೋರೋಪೈರಿಫಾಸ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು |
- Login to post comments
- 1479 reads


