Skip to main content

ಬದನೆ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ

 

ಬದನೆ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಗುಲಗಂಜಿ ದುಂಬಿ

ಹೆನೋಸೆಪಿಲ್ಯಾಕ್ ನಾ ವಿಗಿನ್ಟಿಯೋಕ್ಟೋಪನ್ಕ್ ಟ್ಯಾಟ

ಎಲೆಗಳು ಪಂಜರದಂತಾಗಿ ಒಣಗುತ್ತವೆ

 

2.0 ಮಿ.ಲೀ. ಎಂಡೋಸಲ್ಫಾನ್ ಅಥವಾ 2.0 ಮಿ.ಲೀ. ಕ್ವಿನಾಲ್ಫಾಸ್

ಕುಡಿ ಮತ್ತು ಕಾಯಿ ಕೊರೆಯುವ ಹುಳು

ಲೂಸಿನೋಡೆಸ್  ಅರ್ಬೋನಾಲಿಸ್

ಎಲೆಯ ದೇಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ

ಎಲೆಗಳು ಜೋತು ಬಿದ್ದು ಒಣಗುತ್ತದೆ

ಮೊಗ್ಗುಗಳು ಕೆಳಗೆ ಉದುರುತ್ತವೆ

ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು

ಬಾಧಿತ ಹಣ್ಣು ಮತ್ತು  ಟೊಂಗೆಯನ್ನು  ಕಿತ್ತು ನಾಶಪಡಿಸಬೇಕು

2 ಗ್ರಾಂ ಕಾರ್ಬಾರಿಲ್ ಅಥವಾ 1  ಮಿ.ಲೀ ಸ್ಪೈನೋಸೆಡ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

 

ಬಿಳಿ ನೊಣ,

ಬೆಮೀಸಿಯಾ ಟ್ಯಬ್ಯಾಸಿ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸುರುಳಿ ಕೊಂಡು ಒಣಗುತ್ತವೆ

ಟೊಮ್ಯಾಟೊ ಎಲೆ ಸುರುಳಿ ರೋಗವನ್ನು ಹರಡುತ್ತದೆ

 

ಶೇ. 5.0 ಎನ್. ಎಸ್.ಕೆ.ಇ  ಅಥವಾ 1.5 ಮಿ.ಲೀ. ಟ್ತೈಅಜೋಫಾಸ್ ಸಿಂಪಡಿಸಬೇಕು

 

 

0
Your rating: None