Skip to main content

ಬದನೆ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

 

 

ಬದನೆ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

                                

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಬದನೆ

ಕುಡಿ ಮತ್ತು ಕಾಯಿ ಕೊರೆಯುವ ಹುಳು

ಲೂಸಿನೋಡೆಸ್  ಅರ್ಬೋನಾಲಿಸ್

ಎಲೆಯ ದೇಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ

ಎಲೆಗಳು ಜೋತು ಬಿದ್ದು ಒಣಗುತ್ತದೆ

ಮೊಗ್ಗುಗಳು ಕೆಳಗೆ ಉದುರುತ್ತವೆ

ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು

 

 

ಬಾಧಿತ ಹಣ್ಣು ಮತ್ತು  ಟೊಂಗೆಯನ್ನು  ಕಿತ್ತು ನಾಶಪಡಿಸಬೇಕು

2 ಗ್ರಾಂ ಕಾರ್ಬಾರಿಲ್ ಅಥವಾ 1  ಮಿ.ಲೀ ಸ್ಪೈನೋಸೆಡ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

 

ಬದನೆ ಬಿಳಿ ನೊಣ,

ಬೆಮೀಸಿಯ ಟ್ಯಬ್ಯಾಸಿ

ಎಲೆಗಳು ಒಣಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ

 

ಶೇ. 5.0 ಎನ್. ಎಸ್.ಕೆ.ಇ  ಅಥವಾ 1.5 ಮಿ.ಲೀ. ಟ್ತೈಅಜೋಫಾಸ್ ಸಿಂಪಡಿಸಬೇಕು.

 

                                 

0
Your rating: None