|
ಕುಡಿ ಮತ್ತು ಕಾಯಿ ಕೊರೆಯುವ ಹುಳು ,
ಲೂಸಿನೋಡೆಸ್ ಅರ್ಬೋನಾಲಿಸ್
|
ಎಲೆಯ ದೇಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ
ಎಲೆಗಳು ಜೋತು ಬಿದ್ದು ಒಣಗುತ್ತದೆ
ಮೊಗ್ಗುಗಳು ಕೆಳಗೆ ಉದುರುತ್ತವೆ
ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು
|


|
ಬಾಧಿತ ಹಣ್ಣು ಮತ್ತು ಟೊಂಗೆಯನ್ನು ಕಿತ್ತು ನಾಶಪಡಿಸಬೇಕು
2 ಗ್ರಾಂ ಕಾರ್ಬಾರಿಲ್ ಅಥವಾ 1 ಮಿ.ಲೀ ಸ್ಪೈನೋಸೆಡ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
|
|
ಬಿಳಿ ನೊಣ,
ಬೆಮೀಸಿಯ ಟ್ಯಬ್ಯಾಸಿ
|
ಎಲೆಗಳು ಒಣಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ
|

|
ಶೇ. 5.0 ಎನ್. ಎಸ್.ಕೆ.ಇ ಅಥವಾ 1.5 ಮಿ.ಲೀ. ಟ್ರೈಜೋಫಾಸ್
|