Skip to main content

ಬಿಳಿ ತುದಿ ರೋಗ

ಬಿಳಿ ತುದಿ ರೋಗ

ಲಕ್ಷಣ:

  • 5 ಸೆಂ.ಮೀ. ರಷ್ಟು ಎಲೆಗಳ ತುದಿ ಬೆಳ್ಳಗಾಗುತ್ತದೆ.
  • ಎಲೆ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ.
  • ಮೇಲ್ಭಾಗದ ಗಿಣ್ಣುಗಳಿಂದ ತೆಂಡೆಗಳು ಹೊರಡುತ್ತವೆ.

 

ಹತೋಟಿ ಕ್ರಮಗಳು:

  • ಬಿಸಿ ನೀರಿನ ಬೀಜೋಪಚಾರ 520 ಸೆಂ. ಇರುವ ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು.
  • ಬೀಜೋಪಚಾರದ ನಂತರ ಒಣಗಿಸಿ ಬಿತ್ತಬೇಕು.

 

0
Your rating: None