Submitted by naipictuasdharwad on Wed, 10/02/2010 - 12:28
Posted in
ಊದುಬತ್ತಿ ರೋಗ
ಸಮನಾಂತರ ಹೆಸರು: ಅಗರಬತ್ತಿ, ಮಥಪುಕದ್ದಿ ರೋಗ, ಕರಿ ಕಡ್ಡಿ ರೋಗ, ಚಿಪ್ಸು ಹೋದೆ ರೋಗ
ರೋಗ ಬರುವ ಕಾಲ : ತೆನೆ ಕಟ್ಟುವ ಸಮಯದಲ್ಲಿ
ಲಕ್ಷಣ:
- ಗರಿಗಳು ಬಿಳಿಯ ಬಣ್ಣದ್ದಾಗಿ ಹೊಳೆಯುತ್ತೆ.
- ತೆನೆಗಳು ಊದು ಬತ್ತಿಯಂತೆ ಕಾಣಿಸುತ್ತೆ.
ಹಾನಿ:
- ತೆನೆ ಕಾಳು ಕಟ್ಟುವುದಿಲ್ಲ.
- ಬದಲಾಗಿ ಶಿಲೀಂದ್ರದ ಕಪ್ಪು ಕಣಗಳು ಇರುತ್ತವೆ.
ತೆನೆಗಳು ಊದು ಬತ್ತಿಯಂತೆ ಬದಲಾಗಿರುವುದು
- Login to post comments
- 1913 reads
