Skip to main content

ಭತ್ತದಲ್ಲಿ ಕಾಡಿಗೆ ರೋಗದ ನಿರ್ವಹಣಾ ಕ್ರಮಗಳು

ಭತ್ತದಲ್ಲಿ ಕಾಡಿಗೆ ರೋಗದ ನಿರ್ವಹಣಾ ಕ್ರಮಗಳು


ಸಾಗುವಳಿ ಕ್ರಮಗಳು

  • ರೋಗರಹಿತ ಬೀಜವನ್ನು ಬಿತ್ತನೆಗೆ ಬಳಸುವುದು.
  • ಬೀಜವನ್ನು 520 ಸೆ. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ಒಣಗಿಸಿ, ಬಿತ್ತಬೇಕು.
  • ರೋಗ ಬಂದ ಪೈರನ್ನು ಕಿತ್ತು ಸುಡಬೇಕು

 

0
Your rating: None