Skip to main content

ಭತ್ತದಲ್ಲಿ ಮುಳ್ಳು ಚಿಪ್ಪು ಹುಳುವಿನ ಕೀಟದ ವಿವರ ಮತ್ತು ಲಕ್ಷಣಗಳು

ಭತ್ತದಲ್ಲಿ ಮುಳ್ಳು ಚಿಪ್ಪು ಹುಳುವಿನ ಕೀಟದ ವಿವರ ಮತ್ತು ಲಕ್ಷಣಗಳು

ಕೀಟದ ವಿವರ:

  • ಮರಿ ಹುಳು: ಚಿಕ್ಕದಾಗಿದ್ದು ಕಂದು ಬಣ್ಣ ಹೊಂದಿದ್ದು ವೃತ್ತಾಕಾರದಲ್ಲಿರುತ್ತವೆ.
  • ಪ್ರೌಢ ಕೀಟ: ಕಪ್ಪು ಬಣ್ಣದಾಗಿದ್ದು, ಮೈ ಮೇಲೆ ಮುಳ್ಳುಗಳಿರುತ್ತವೆ.
  • ತತ್ತಿ: ಒಂದು ತತ್ತಿ ಎಲೆಯ ತುದಿಯ ಮೇಲು ಭಾಗದಲ್ಲಿರುತ್ತದೆ. ಬಿಳಿ ಬಣ್ಣದ ತತ್ತಿ.

ಮುಳ್ಳುಗಳಿರುವ ಕಪ್ಪು ಬಣ್ಣದ ದುಂಬಿ 

ಹಾನಿ:

  • ಹಾನಿಯ ಹಂತ: ಪ್ರೌಢ ಮತ್ತು ಮರಿ ಹುಳು
  • ನಾಟಿ ಮಾಡಿದ ಪ್ರಾರಂಭಿಕ ಹಂತದಲ್ಲಿ ಹಾನಿ ಮಾಡುತ್ತದೆ.
  • ಎಲೆಯನ್ನು ಕೆರೆದು ತಿನ್ನುತ್ತದೆ.
  • ಮರಿಹುಳು ಎಲೆಯಲ್ಲಿ ಸುರಂಗ ಮಾಡಿ ತಿನ್ನುತ್ತೆ.

ಲಕ್ಷಣ:

  • ಎಲೆಯ ಮೇಲೆ ಬಿಳಿಯ ಪಟ್ಟಿಗಳು
  • ಹಳದಿ ಬಣ್ಣದ ಸುರಂಗಗಳನ್ನು ಕಾಣಬಹುದು.


ಕೀಟ ಭಾದಿತ ಹೊಲ  

 

0
Your rating: None