Skip to main content

ರಾಸಾಯನಿಕ ಕ್ರಮದಲ್ಲಿ ತೊಗರಿ ಸೊರಗು ರೋಗ ನಿಯಂತ್ರಣ

ಸೊರಗು ರೋಗ ಹತೋಟಿ ಕ್ರಮಗಳು

ರಾಸಾಯನಿಕ ಕ್ರಮಗಳು:

ಬೀಜೋಪಚಾರ: 1 ಕಿ.ಗ್ರಾಂ. ಬೀಜಕ್ಕೆ (ರಾಸಾಯನಿಕ ಕ್ರಮ)
2 ಗ್ರಾಂ ಕ್ಯಾಪ್ಟಾನ್ 80 ಡಬ್ಲುಪಿ
2 ಗ್ರಾಂ ಥೈರಾಮ್ 75 ಡಬ್ಲುಪಿ
2.0 ಗ್ರಾಂ ಕರ್ಬೆನ್ ಡೈಜಮ್  75 ಡಬ್ಲುಪಿ
4 ಗ್ರಾಂ ಟ್ರೈಕೋಡರ್ಮ  ಶಿಲೀಂದ್ರ ನಾಶಕ
ಇದರಲ್ಲಿ ಯಾವುದಾದರೂ ಒಂದರ ಜೊತೆ ಬೀಜೋಪಚಾರ ಮಾಡ ಬಿತ್ತಿ.

0
Your rating: None