Skip to main content

ಸಾಗುವಳಿ ಕ್ರಮದಲ್ಲಿ ಭತ್ತದ ತುಂಗ್ರೋ ರೋಗ ನಿರ್ವಹಣೆ

 ಸಾಗುವಳಿ ಕ್ರಮದಲ್ಲಿ ಭತ್ತದ ತುಂಗ್ರೋ ರೋಗ ನಿರ್ವಹಣೆ

 

ಸಾಗುವಳಿ ಕ್ರಮಗಳು:

  • ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶ ಮಾಡಬೇಕು
  • ನಿರೋಧಕ ತಳಿಗಳು : ವಿಕ್ರಮಾರ್ಯಾ, ನಿಧಿ, ರಾಧ, ಅನ್ನಪೂರ್ಣ , ತ್ರಿವೇಣಿ
  • ದ್ವಿದಳ ಧಾನ್ಯಗಳು/ ಎಣ್ಣೆಕಾಳುಗಳನ್ನು ಬಳಸಿ ಬೆಳೆ ಪರಿವರ್ತನೆ ಮಾಡುವುದು   
0
Your rating: None