Skip to main content

ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಎಲೆ ಮುಟುರು ರೋಗದ ನಿರ್ವಹಣೆ

ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಎಲೆ ಮುಟುರು ರೋಗದ ನಿರ್ವಹಣೆ

  • ಹೊಲದ ಸುತ್ತಲೂ ಇರುವ ಬದುಗಳನ್ನು ಸ್ವಚ್ಛವಾಗಿಡಬೇಕು. ಇದರಿಂದ ಕಳೆಗಳ ಮೇಲೆ ನಂಜಾಣುಗಳ ಆಶ್ರಯವನ್ನು ತಡೆಗಟ್ಟಬಹುದು.
  • ಬಿತ್ತನೆಗೆ ರೋಗರಹಿತ ಪ್ರದೇಶದಿಂದ ಬೀಜವನ್ನು ಆಯ್ಕೆ ಮಾಡಿ ರೋಗ ನಿರೋಧಕ ತಳಿಗಳ ಬಳಕೆ ಮಾಡಬೇಕು.
0
Your rating: None