Skip to main content

ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಬಾಡು ರೋಗದ ನಿರ್ವಹಣೆ

       ಸಾಗುವಳಿ ಕ್ರಮದಲ್ಲಿ ಮೆಣಸಿನಕಾಯಿಯ ಬಾಡು ರೋಗದ ನಿರ್ವಹಣೆ

  • ರೋಗ ರಹಿತ ಸಸಿಗಳನ್ನು ನಾಟಿ ಮಾಡುವ್ರದು.
  •  ರೋಗ ರಹಿತ ಬೀಜಗಳನ್ನು ಬಿತ್ತನೆ ಮಾಡುವ್ರದು.
  •  ಸ್ವಚ್ಛವಾದ ಬೇಸಾಯ ಹಾಗೂ ಮೆಣಸಿನಕಾಯಿ ಕುಟುಂಬದ ಬೆಳೆಗಳಲ್ಲದೇ ಇತರೆ ಬೆಳೆಗಳ ಕಾಳುಗೈ ಅನುಸರಿಸುವ್ರದರಿಂದ ರೋಗವನ್ನು ಹತೋಟಿಯಲ್ಲಿಡಬಹುದು.
0
Your rating: None