Submitted by naipictuasdharwad on Thu, 21/01/2010 - 11:02
Posted in
ಹತ್ತಿ ಬಿಳಿನೋಣ

ಪ್ರೌಢ ಕೀಟಗಳು ಮರಿ ಕೀಟಗಳು ಪ್ರೌಢ ಮತ್ತು ಮರಿ ಕೀಟಗಳು ಎಲೆಯ ಹಿಂಬದಿಯಲ್ಲಿ
ಹಾನಿ ಮತ್ತು ಲಕ್ಷಣಗಳು:
- ಬೆಳೆ 50 ದಿನಗಳಿದ್ದಾಗ ಹಾನಿ ಪ್ರಾರಂಭವಾಗುತ್ತದೆ.
- ಪ್ರೌಢ ಕೀಟ ಎಲೆಯ ಮೇಲ್ಭಾಗದಲ್ಲಿ ಮತ್ತು ಮರಿ ಕೀಡೆ ಮಧ್ಯಭಾಗದ ಎಲೆಯ ಕೆಳಭಾಗದಿಂದ ರಸ ಹೀರುತ್ತದೆ
- ರಸ ಹೀರುವುದರಿಮದ ಎಲೆಗಳು ಕೆಂಪಾಗುತ್ತದೆ.
- ಕೀಟಗಳ ದೇಹದಿಂದ ಸಿಹಿ ಪದಾರ್ಥ ಎಲೆಯ ಮೆಲೆ ಸೋರುತ್ತದೆ.
- ಇದರಿಂದ ಕಪ್ಪು ಬೂಷ್ಟ ಬೆಳೆಯುತ್ತದೆ.
- ಎಲೆಗಳಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ.
- ಮೊಗ್ಗು ಮತ್ತು ಸಣ್ಣ ಕಾಯಿಗಳು ಉದುರುತ್ತದೆ
- Login to post comments
- 1791 reads
