Skip to main content

ಹತ್ತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಮತ್ತು ನಿರ್ವಹಣಾ ಕ್ರಮಗಳು

ಹತ್ತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಮತ್ತು ನಿರ್ವಹಣಾ ಕ್ರಮಗಳು

ರೋಗದ ಲಕ್ಷಣಗಳು:

    * ವೃತ್ತಗಳನ್ನೋಳಗೊಂಡ ಕಂದು ಬಣ್ಣದ ಚುಕ್ಕೆಗಳು  ಎಲೆಗಳ ಮೇಲೆ ಹಾಗೂ ಕಾಯಿಗಳ ಮೇಲೆ ಕಂಡು ಬರುತ್ತದೆ
    * ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ,ಬಾಡುತ್ತದೆ
    * ಎಲೆಗಳ ಉದುರುವಿಕೆ
    * ಗಿಡ ಸಂಪೂರ್ಣವಾಗಿ ಒಣಗುತ್ತದೆ
    * ಹಾತ್ತಿ  ನೂಲು ನಷ್ಟವಾಗುತ್ತದೆ

       
                                            

         ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು              ಎಲೆಗಳ ಕೆಳಭಾಗ ಕಂದು ಬಣ್ಣದ ಚುಕ್ಕೆಗಳು


                                                   

                             
        ಹತ್ತಿ ಕಾಯಿಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು                 ಎಲೆಗಳು ಬಾಡಿ ಒಣಗುತ್ತಿರುವುದು

                          
          ಎಲೆಗಳ ಉದುರುವಿಕೆ                                           ರೋಗ ಪೀಡಿತ ಹೊಲ            

ನಿರ್ವಹಣಾ ಕ್ರಮಗಳು:
3 ಗ್ರಾಂ ಆಕ್ಸಿಕ್ಲೋರೈಡ್ 50 ಡಬ್ಲುಪಿ

ಅಥವಾ

2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲುಪಿ

ಇದರಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ

ಪ್ರತಿ ಎಕರೆಗೆ ೪೦೦-೪೫೦ ಲೀಟರ್ ಸಿಂಪಡಣಾ ದ್ರಾವಣ ಬೇಕಾಗುತ್ತದೆ

0
Your rating: None