Submitted by naipictuasdharwad on Thu, 21/01/2010 - 11:09
Posted in
ಹತ್ತಿ ಮೈಟ ನುಶಿ
ಹಾನಿ ಮತ್ತು ಲಕ್ಷಣಗಳು:
- ಬೆಳೆಯ ಕೊನೆ ಹಂತದಲ್ಲಿ ಹಾನಿ ಮಾಡುತ್ತದೆ
- ಎಲೆಯ ಕೆಳಭಾಗದಿಂದ ಉಜ್ಜಿ ರಸ ಹೀರುವುದು.
- ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ .
- Login to post comments
- 1246 reads
