Skip to main content

ಹಳದಿ ಕಂಡ ಕೊರೆಯುವ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಹಳದಿ ಕಂಡ ಕೊರೆಯುವ ಹುಳುವಿನ ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಕೀಟದ ವಿವರ :
ತತ್ತಿ:

  • 3 ಹಂತದಲ್ಲಿ 50 - 80 ತತ್ತಿಗಳನ್ನು ಗುಂಪಿನಲ್ಲಿ  ಎಳೆಯ ತುದಿಯ ಹಿಂಭಾಗದಲ್ಲಿ ಇಡುತ್ತವೆ
  • ತತ್ತಿಯ ಮೇಲೆ ಕಂದು ಬಣ್ಣದ ಕೂದಲಿನ ಹೊದಿಕೆ
  • ಮರಿಹುಳು: ಹಳದಿ ಮಿಶ್ರಿತ ಬಿಳಿ ಬಣ್ಣ ದೀಪ ಜೊತೆಗೆ ತಲೆಯ ಕಿತ್ತಳೆ ಬಣ್ನ ಹೊಂದಿರುತ್ತೆ
  • ಕೋಶಾವಸ್ಥೆ: ಕಂದು ಬಣ್ಣ

ಪ್ರೌಢ:

  • ಹೆಣ್ಣು: ಹಳದಿ ಬಣ್ಣದ ದೇಹ,ರೆಕ್ಕೆಯ ಮೇಲೆ ಕಪ್ಪು ಮಚ್ಚೆ
  • ಗಂಡು: ಹಳದಿ ಬಣ್ಣದ ದೇಹ,ಕಪ್ಪು ಮಚ್ಚೆ ಇರುವುದಿಲ್ಲ

ಜೀವನ ಚಕ್ರ :

  • ತತ್ತಿಯ ಅವಧಿ 8-10 ದಿನ
  • ಮರಿಹುಳು 33-41 ದಿನ

   

ತತ್ತಿ                                 ಮರಿಹುಳು                 ಹೆಣ್ಣು ಪತಂಗ


ಹಾನಿ:

  • ಹಾನಿಯ ಹಂತ: ಮರಿಹುಳು
  • ಹಾನಿ: ಎಲೆಯನ್ನು ಕೆರೆದು ತಿನ್ನುತ್ತದೆ.
  • ನೀರಿನ ಮೇಲ್ಭಾಗದ ಕಂಡವನ್ನು ಕೊರೆಯುತ್ತದೆ.

ಲಕ್ಷಣ:

  • ಸುಳಿ ಒಣಗುವುದು.
  • ತೆನೆಯ ಹಂತದಲ್ಲಿ ಬಿಳಿ ತೆನೆಯಾಗುವುದು.

                            

             ಸುಳಿ ಒಣಗುವಿಕ್ಕೆ                                        ಬಿಳಿ ತೆನೆ   

0
Your rating: None