Skip to main content

ಕಂದು ಚುಕ್ಕೆ ರೋಗದ ಹಾನಿ ಮತ್ತು ಲಕ್ಷಣಗಳು

ಕಂದು ಚುಕ್ಕೆ ರೋಗದ ಹಾನಿ ಮತ್ತು ಲಕ್ಷಣಗಳು
 
ರೋಗ ಬರುವ ಹಂತ: ಪೈರಿನಿಂದ ಹಿಡಿದು ಕಾಳು ಬಲಿಯುವವರೆಗೆ
ಹಾನಿ                                                   
ಎಲೆ,ಎಲೆಯಾ  ಹೊದಿಕೆ ಮತ್ತು ಕಾಳುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು.
ಚುಕ್ಕೆ ಮೊಟ್ಟೆ ಅಥವಾ ಎಳ್ಳಿನ ಆಕಾರದಲ್ಲಿ ಇರುತ್ತೆ.
ಚುಕ್ಕೆ ಮಧ್ಯಭಾಗ ಬೂದಿ ಬಣ್ಣ ಅಥವಾ ಬಿಳಿ ಬಣ್ಣ ಇರುತ್ತದೆ.

ಲಕ್ಷಣ:
ಕಾಳುಗಳು ಕಂದು ಬಣ್ಣಕ್ಕೆ ತಿರುಗುತ್ತೆ.

 

 ಎಳೆಗಳ ಮೇಲೆ ಕಂದು ಚುಕ್ಕೆ

ತೆನೆಯ ಮೇಲೆ ಕಂದು ಚುಕ್ಕೆ





0
Your rating: None