Skip to main content

ಕಡಲೆಯಲ್ಲಿ ಬೂದಿ ರೋಗ ಮತ್ತು ಅದರ ನಿರ್ವಹಣೆ

ಕಡಲೆಯಲ್ಲಿ ಬೂದಿ ರೋಗ ಮತ್ತು ಅದರ ನಿರ್ವಹಣೆ
ಲಕ್ಷಣ:
ಎಲೆಗಳ ಮೇಲ್ಭಾಗವು ಬೂದಿ ಬಣ್ಣದ ಬಿಳಿ ಹುಡಿಯಿಂದ ಕೂಡಿರುತ್ತೆ.
ಹಾನಿ:
5-10 ರಷ್ಟು.

ನಿರ್ವಹಣಾ ಕ್ರಮಗಳು:

0.5 ಗ್ರಾಂ ಕಾರ್ಬನ್ಡೈಜಿಮ್ 50 ಡಬ್ಲುಪಿ 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

0
Your rating: None