Skip to main content

ಕ್ಯುಕ್ಯುರ್ ಬಿಟ್ಸ್ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

 

ಕ್ಯುಕ್ಯುರ್  ಬಿಟ್ಸ್ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

                                         

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಕ್ಯುಕ್ಯುರ್  ಬಿಟ್ಸ್  ಎಲೆ ಸುರಳಿ ಪೂಚಿ,

ಲಿರಿಯೋಮೈಜಾ ಟ್ರೈಫೋಲೀ

ಎಲೆಗಳ ಮೇಲೆ ಹಾವಿನಾಕೃತಿಯ ಸುದಂಗಗಳು

ಬಾಧಿತ ಎಲೆಗಳು ಒಣಗಿ ಕೆಳಗೆ ಉದುರುತ್ತವೆ

 

1.5 ಮಿ.ಲೀ. ಮೊನೋಕ್ರೋಟೋಫಾಸ್  ಅಥವಾ ಶೇ.  4 ರ ಎನ್. ಎಸ್.ಕೆ.ಇ  ಸಿಂಪಡಿಸಬೇಕು.

ಕ್ಯೂಕ್ಯೂಬಿಟ್ಸ್ ಚಿಬ್ಬು ರೋಗ 

ಮೊದಲಿಗೆ ಸಣ್ಣನೆಯ ಹಳದಿ ತೇವಾಂಶಯುಕ್ತ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ

ನಂತರ ಚುಕ್ಕೆಗಳು ದೊಡ್ಡದಾಗುತ್ತ ಕಂದು ಬಣ್ಣಕ್ಕೆ ತಿರುಗುತ್ತವೆ

 

ಮೆಂಕೋಜೆಬ್ ಅಥವಾ 0.25 ಹೆಕ್ಸಾಕ್ಯಾಪ್ ಅಥವಾ 0.1 ಗ್ರಾಂ 10 ದಿನದ  ಹಂತರದಲ್ಲಿ ಸಿಂಪಡಿಸಬೇಕು

 

ಕುಂಬಳಕಾಯಿ ದುಂಬಿ

ಎಲೆಗಳ ಮೇಲೆ ರಂಧ್ರಗಳು ಕಂಡು ಬಂದು  ರೋಗ ಬಂದಂತೆ ಕಾಣುತ್ತದೆ

 

1.0 ಮಿ.ಲೀ. ಮೆಲಾಥಿಯಾನ್ ಅಥವಾ 1.0 ಮಿ.ಲೀ. ಕ್ವಿನಾಲ್ಫಾಸ್ ಅಥವಾ 4 ಗ್ರಾಂ ಕಾರ್ಬಾರಿಲ್   ಸಿಂಪಡಿಸಬೇಕು.

                                            

0
Your rating: None