ಗಜನಿಂಬೆ ಎಲೆ ಸುರಂಗ ಹುಳು
ಫಿಲ್ಲೋಕ್ ನಿಸ್ಟಿಸ್ ಸಿಟ್ರೆಲ್ಲಾ
ಎಲೆಯ ಪದರುಗಳು ವಿರೂಪಗೊಳ್ಳುತ್ತವೆ
ಎಲೆಗಳು ಬಾಡಿ ಒಣಗುತ್ತವೆ
2 ಮಿ.ಲೀ ಮಿಥೈಲ್ ಪ್ಯಾರಾಥಿಯಾನ್ ಅಥವಾ
1.5 ಮಿ.ಲೀ ಮೊನೋಕ್ರೋಟೊಪಾಸ್ ಅಥವಾ
4 ಗ್ರಾಂ ಕಾರ್ಬಾರಿಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ಗಜನಿಂಬೆ ಕಾಂಡ ಒಣಗುವ ರೋಗ
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ರೆಂಬೆಗಳು ಮೆಲ್ಭಾಗದಿಂದ ಕೆಳಭಾಗದವರೆಗೆ ಸಂಪೂರ್ಣವಾಗಿ ಒಣಗುತ್ತದೆ
ಒಣಗಿದ ರೆಂಬೆಗಳನ್ನು ಕತ್ತರಿಸಿ ಆ ಜಾಗಕ್ಕೆ 1 ಗ್ರಾಂ ಬಾವಿಸ್ಟಿನ್ ಮತ್ತು 2 ಗ್ರಾಂ ಕವಚ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
Download POP AppView POP website
Hemant Sharma
A User from Hanumangarh, Rajasthan,India
His contributions to agropediaOther ContributorsHistory
KVK-NetvKVKagropedia images New in agropedia Multilingual Editor