Skip to main content

ಗಜನಿಂಬೆ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ

 

ಗಜನಿಂಬೆ ಬೆಳೆಯಲ್ಲಿ ಜೂಲೈ ತಿಂಗಳಲ್ಲಿ ಅನುಸರಿಸಬೇಕಾದ ಕಾರ್ಯ-ಕಾಲ ಸೂಚಕ

                        

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

 ಎಲೆ ಸುರಂಗ ಹುಳು

ಫಿಲ್ಲೋಕ್ ನಿಸ್ಟಿಸ್ ಸಿಟ್ರೆಲ್ಲಾ

ಎಲೆಯ  ಪದರುಗಳು ವಿರೂಪಗೊಳ್ಳುತ್ತವೆ

ಎಲೆಗಳು ಬಾಡಿ ಒಣಗುತ್ತವೆ

2 ಮಿ.ಲೀ ಮಿಥೈಲ್ ಪ್ಯಾರಾಥಿಯಾನ್  ಅಥವಾ

1.5 ಮಿ.ಲೀ ಮೊನೋಕ್ರೋಟೊಪಾಸ್  ಅಥವಾ

4 ಗ್ರಾಂ ಕಾರ್ಬಾರಿಲ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ನಿಂಬೆ ಚಿಟ್ಟೆ

ಪಾಪಿಲಿಯೋ ಡೆಮೊಲೀಯಸ್

ಎಲೆಗಳನ್ನು ತಿಂದು ನಾಶಪಡಿಸುತ್ತವೆ

ಮರಿಹುಳು ಕಲೆ ಹಾಕಿ ನಾಶಪಡಿಸಬೇಕು 43 ಕಾರ್ಬಾರಿಲ್ ಅಥವಾ 2.5 ಮಿ.ಲೀ ಕ್ಲೋರ್ ಪೈರಿಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕಾಂಡ ಒಣಗುವ ರೋಗ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ರೆಂಬೆಗಳು ಮೆಲ್ಭಾಗದಿಂದ ಕೆಳಭಾಗದವರೆಗೆ ಸಂಪೂರ್ಣವಾಗಿ ಒಣಗುತ್ತದೆ

 

ಒಣಗಿದ ರೆಂಬೆಗಳನ್ನು ಕತ್ತರಿಸಿ ಆ ಜಾಗಕ್ಕೆ  1 ಗ್ರಾಂ ಬಾವಿಸ್ಟಿನ್ ಮತ್ತು 2 ಗ್ರಾಂ ಕವಚ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಕಜ್ಜಿ ರೋಗ

ಎಲೆ, ರೆಂಬೆ ಮತ್ತು ಹಣ್ಣುಗಳ ಮೇಲೆ ಕಜ್ಜಿ ತರಹದ ಚುಕ್ಕೆಗಳು ಕಂಡು ಬರುತ್ತದೆ.

 

2 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಒಂದು ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

                        

0
Your rating: None