Submitted by naipictuasdharwad on Thu, 13/05/2010 - 11:38
ಅಂತರ ಬೇಸಾಯ ಮಾಡುವದು. ಶೇ 50 ರ ಸಾರಜನಕ ಮೆಲ್ ಗೊಬ್ಬರ ಒದಗಿಸುವುದು ಟೊಮ್ಯಾಟೊ, ಬದನೆ (ಅಕ್ಟೋಬರ ನಾಟಿ ಮಾಡಿದ್ದು) ಒಣ ಮಣಸಿನಕಾಯಿ (ಜುಲೈ ನಾಟಿಮಾಡಿದ್ದು) ಕೊಯ್ಲು ಮುಂದುವರೆಯುವುದು.
- Login to post comments
- 1162 reads
