Skip to main content

ಟೊಮ್ಯಾಟೊ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

 

ಟೊಮ್ಯಾಟೊ  ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

                                           

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಟೊಮ್ಯಾಟೊ

ಹಣ್ಣು ಕೊರಕ ಹುಳು

ಹಣ್ಣು ಕೊಳೆತು ಅಕಾಲದಲ್ಲಿ ಉದುರುತ್ತವೆ

ಹಣ್ಣು ಮಾರುಕಟ್ಟೆಯ ಗುಣಮಟ್ಟವನ್ನು ಕಳೆದುಕೊಂಡು ತಿನ್ನಲು ಯೋಗ್ಯವಿಲ್ಲದಂತಾಗುತ್ತದೆ

 

 

ಚೆಂಡು ಹೂವಿನ ಗಿಡಗಳನ್ನು ಬಲೆ ಬೆಳೆಯಾಗಿ 16 ಸಾಲು ಟೊಮ್ಯಾಟೊ ಗಿಡಗಳ ನಂತರ 1 ಸಾಲು ಬರುವಂತೆ ಟೊಮ್ಯಾಟೊ ನಾಟಿ ಮಾಡುವ 20 ದಿನಗಳ ಮುಂಚೆ ನಾಟಿ ಮಾಡಬೇಕು.

ಪ್ರತಿ ವಾರಕ್ಕೆ 10,000 ಟ್ರೈಕೋಗ್ರಾಮಾ ಖಿಲೋನಿಸ್  ಪರತಂತ್ರ ಜೀವಿಗಳನ್ನು ಸತತವಾಗಿ ಆರು ವಾರಗಳವರೆಗೆ ಬಿಡಬೇಕು

 

ಶೇ. 5 ಎನ್ ಎಸ್ ಕೆ. ಇ ಮತ್ತು ಹೆಚ್ ಎ. ಎನ್. ಪಿ. ವಿ ನಂಜಾಣುವನ್ನು ಸಿಂಪಡಿಸಬೇಕು

4 ಗ್ರಾಂ ಕಾರ್ಬಾರಿಲ್ ಅಥವಾ 0.1 ಮಿ.ಲೀ ಸ್ಪೈನೊ ಸಾಡ್ ಅಥವಾ  0.3 ಮಿ.ಲೀ.ಇಂಡಾಕ್ಸಕಾರ್ಬ್  ಸಿಂಪಡಿಸಬೇಕು

ಟೊಮ್ಯಾಟೊ ಮೊದಲ ಅಂಗಮಾರಿ

ಸಣ್ಣ ಸಣ್ಣ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ

 

ಬೀಜೋಪಚಾರ: 2.5 ಗ್ರಾಂ ಥೈರಾಮ್ 75 ಜೊತೆ 1 ಕಿ.ಲೋ ಬೀಜವನ್ನು  ಬಿಜೋಪಚಾರ ಮಾಡಿ ಬಿತ್ತಬೇಕು

1 ಗ್ರಾಂ ಮೆಂಕೋಜೆಬ್ ಮತ್ತು ಸೂಡೋಮೊನಾಸ್ ಫ್ಲ್ಯೂರೋಸೆನ್ಸ್ ಮೊದಲ ಹಂತದಲ್ಲಿ ಸಿಂಪಡಿಸಬೇಕು ಅಥವಾ  0.3 ಗ್ರಾಂ ಹೆಕ್ಸಾಕ್ಯಾಪ್ 8-10 ದಿನದ ಹಂತರದಲ್ಲಿ ಸಿಂಪಡಿಸಬೇಕು

                                            

 

0
Your rating: None