Skip to main content

ತೊಗರಿ ಬೆಳೆಯಲ್ಲಿ ಫೈಟೊಪ್ತೆರಾ ಮಚ್ಚೆ ರೋಗ ನಿರ್ವಹಣೆ

ತೊಗರಿ ಬೆಳೆಯಲ್ಲಿ ಫೈಟೊಪ್ತೆರಾ ಮಚ್ಚೆ ರೋಗ ಮತ್ತು ನಿರ್ವಹಣೆ

ಹಾನಿ ಮತ್ತು ಲಕ್ಷಣಗಳು

  • ಎಳೆ ಸಸಿಗಳು ಬೆಳೆಯುವ ತುದಿ ಕೊಳತು, ನಾಶವಾಗಿ ಭೂಮಿ ಮೇಲೆ ಬೀಳುವವು
  •  ಎಲೆಗಳ ಮೇಲೆ ನೀರಿನಿಂದ ನೆನೆದಂತಹ ಮಚ್ಚೆಗಳು ಕಾಣಿಸಿಕೊಳುತ್ತದೆ
  • ಮುಖಯಕಾಂಡ, ಟೊಂಗೆಗಳು ಮತ್ತು ಎಲೆಯ ತೊಟ್ಟಿನ ಮೇಲೆ ಕಡು ಕಂದು ಬಣ್ಣದ ಮಚ್ಚೆಗಳು ಕಾಣಿಸುವವು
  • ಮಚ್ಚೆಗಳ ಭಾಗದಲ್ಲಿ ತಗ್ಗುಗಳಾಗಿ ಕಂಡವು ಮುರಿದು ಬೀಳುವುದು ಮತ್ತು ಮಚ್ಚೆಗಳ ಕೊನೆಯಲ್ಲಿ ಉಬ್ಬಿ ಕಜ್ಜಿಯ ಆಕಾರ ಹೊಂದುವುದು
  • ಶೇಕಡಾ ೫-೧೦ ರಷ್ಟು ಹಾನಿ

 

 

 
ನಿಯಂತ್ರಣ ಕ್ರಮಗಳು
ಬೀಜೋ ಪಚಾರ

  •  ಪ್ರತಿ ಕಿಲೋ ಬೀಜಕ್ಕೆ ೪ ಗ್ರಾಂ ಮೆಟಾಲಾಕ್ಸಿಲ್  ಎಮ್ ಝೆಡ್  ೭೨ ಡಬ್ಲ್ಯೂ ಪಿ. ಶಿಲೀಂದ್ರ ನಾಶಕ

ಸಾಗುವಳಿ ಕ್ರಮಗಳು

  • ಹೊಲದಲ್ಲಿ  ನಿಂತ ನೀರನು ಬಸಿದು ಹೋಗುವಂತೆ  ಮಾಡಬೇಕು
  • ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು
  • ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು ಸೂಕ್ತ
 
0
Your rating: None