Submitted by naipagropediaraichur on Thu, 18/10/2012 - 10:49
Posted in
ತೊಗರಿ/ಟಿ.ಎಸ್ - 3 ಆರ್ ತಳಿಯ ವಿಶೇಷ ಗುಣಧರ್ಮಗಳು
ಗಿಡದ ಎತ್ತರ 130-160 ಸೆ.ಮಿ ಕಾಳಿನ ಬಣ್ಣ ಕೆಂಪು ಕಾಳು ಹೂ ಬಿಡುವ ಸಮಯ (ಶೇ. %) 90-95 ದಿನಗಳು ಇಳುವರಿ (ಕ್ವಿ/ಹೇಕ್ಟರ್) 16 ಕ್ವಿಂಟಾಲ್ ಅವಧಿ ಕಡಿಮೆ - ಮಧ್ಯಮ ಅವಧಿಯ ತಳಿ 150-160 ದಿನಗಳು ವಿಶೇಷತೆ
- ನೆಟೆ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ
- ಎಲ್ಲಾ ಮಧ್ಯಮ ದಿಂದ ಅಳವಾದ ಕಪ್ಪು ಭೂಮಿ ಸೂಕ್ತ ತಳಿ.
- ಹೂವಿನ ದಳಗಳ ಮೇಲೆ ನೆರಳೆ ಬಣ್ಣ ಇರುತ್ತದೆ.
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್ ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ, ಭಾರತ ಸರ್ಕಾರ
- Login to post comments
- 1209 reads
