Skip to main content

ದಾಳಿಂಬೆ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

 

ದಾಳಿಂಬೆ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

1234567891234567  

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ದಾಳಿಂಬೆ ಹಣ್ಣು ಕೊರಕ

ಡಿಯ್ಡೋರಿಕ್ಸ್ ಐಸೋಕ್ರೇಟಸ್

ಹಣ್ಣುಗಳ ಮೇಲೆ ಕೊರೆದ ರಂಧ್ರಗಳು

ರಂಧ್ರಗಳು ಹಿಕ್ಕೆಯಿಂದ ಮುಚ್ಚಿರುತ್ತವೆ

 

ರಂಧ್ರಗಳಿರುವ ಹಾನಿಗೊಳಗಾದ ಹಣ್ಣುಗಳನ್ನು ಕಿತ್ತುನಾಶಪಡಿಸುವುದು

ತತ್ತಿ ಇಡುವುದನ್ನು ನಿಯಂತ್ರಿಸಲು ಹಣ್ಣುಗಳನ್ನು ಬಿಳಿ ಹಾಳೆಯಿಂದ ಮುಚ್ಚಬೇಕು.

0.1 ಮಿ.ಲೀ. ಡೆಕಾಮೆಥ್ರೀನ್ ನನ್ನು ಶೇ 50 ರಷ್ಟು ಹಣ್ಣು ಬಿಟ್ಟಾಗ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ಮೇಲೆ ತಿಳಿಸಿದ ಸಿಂಪರಣೆಯನ್ನು 4 ಗ್ರಾಂ. ಕಾರ್ಬಾರಿಲ್ ಅಥವಾ 0.1 ಮಿ.ಲೀ. ಫೆನ್ವಲರೇಟ್ ಕೀಟನಾಶಕಗಳನ್ನು  2 ವಾರಗಳ ನಂತರ ಪುನರಾವರ್ತಿಸಬೇಕು.

1234567891234567

0
Your rating: None