Skip to main content

ನಿಂಬೆ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

 

 

ನಿಂಬೆ ಬೆಳೆಯ ಫೆಬ್ರುವರಿ ತಿಂಗಳ ಕಾರ್ಯ/ ಕಾಲ ಸೂಚಕ

                                

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ನಿಂಬೆ ಚಿಟ್ಟೆ

ಪಾಪಿಲಿಯೋ ಡೆಮೊಲೀಯಸ್

ಎಲೆಗಳನ್ನು ತಿಂದು ನಾಶಪಡಿಸುತ್ತವೆ

 

ಮರಿಹುಳು ಕಲೆ ಹಾಕಿ ನಾಶಪಡಿಸಬೇಕು 43 ಕಾರ್ಬಾರಿಲ್ ಅಥವಾ 2.5 ಮಿ.ಲೀ ಕ್ಲೋರ್ ಪೈರಿಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

                                  

0
Your rating: None