ಪಪಾಯ ಬಿಳಿನೊಣ
ಬೆಮೇಸಿಯಾ ಟೆಬೆಸಿ
ಎಲೆಗಳು ಸುರಳಿಕೊಂಡು ಬಾಡಿ ಒಣಗುತ್ತವೆ
ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ
ರೋಗ ಬಾಧಿತ ಗಿಡಗಳನ್ನು ಕಿತ್ತು ಸುಡಬೇಕು
2 ಮಿ.ಲೀ ಟ್ರೈಜೋಫಾಸ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
ಪಪಾಯ ಚಿಬ್ಬುರೋಗ(ಅಂತ್ರಾಕ್ನೋಸ್)
ಎಲೆ ಮತ್ತು ಹಣ್ಣುಗಳ ಮೇಲೆ ಕಡು ಕಂದು ಬಣ್ಣದ ಮಚ್ಛೆಗಳು ಕಂಡು ಬರುತ್ತವೆ
2 ಗ್ರಾಂ ಮ್ಯಾಂಕೊಜೆಬ್ ಮತ್ತು ಬಾವಿಸ್ಟಿನ್ ಅಥವಾ ಶೇ. ಟಾಪ್ಸಿನ್ -ಎಮ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
Download POP AppView POP website
KVK-Netagropedia images New in agropedia Multilingual Editor