Skip to main content

ಬದನೆ ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

 

ಬದನೆ  ಬೆಳೆಯ ಮಾರ್ಚ್ ತಿಂಗಳ ಕಾರ್ಯ/ ಕಾಲ ಸೂಚಕ

                                     

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು

ಕುಡಿ ಮತ್ತು ಕಾಯಿ ಕೊರೆಯುವ ಹುಳು ,

ಲೂಸಿನೋಡೆಸ್  ಅರ್ಬೋನಾಲಿಸ್

ಎಲೆಯ ದೇಟು ಹಾಗೂ ಮಧ್ಯ ನರಗಳನ್ನು ಕೊರೆದು ತಿನ್ನುತ್ತದೆ

ಎಲೆಗಳು ಜೋತು ಬಿದ್ದು ಒಣಗುತ್ತದೆ

ಮೊಗ್ಗುಗಳು ಕೆಳಗೆ ಉದುರುತ್ತವೆ

ಕಾಯಿಗಳ ಮೇಲೆ ತೂತುಗಳನ್ನು ಮತ್ತು ಒಳಗಡೆ ಹಿಕ್ಕೆಯಿಂದ ಮುಚ್ಚಿದ ಕಪ್ಪಾದ ಸುರಂಗವನ್ನು ಕಾಣಬಹುದು

 

 

ಬಾಧಿತ ಹಣ್ಣು ಮತ್ತು  ಟೊಂಗೆಯನ್ನು  ಕಿತ್ತು ನಾಶಪಡಿಸಬೇಕು

2 ಗ್ರಾಂ ಕಾರ್ಬಾರಿಲ್ ಅಥವಾ 1  ಮಿ.ಲೀ ಸ್ಪೈನೋಸೆಡ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

 

ಬಿಳಿ ನೊಣ,

ಬೆಮೀಸಿಯ ಟ್ಯಬ್ಯಾಸಿ

ಎಲೆಗಳು ಒಣಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ

ಶೇ. 5.0 ಎನ್. ಎಸ್.ಕೆ.ಇ  ಅಥವಾ 1.5 ಮಿ.ಲೀ. ಟ್ರೈಜೋಫಾಸ್

ಜೇಡರ ನುಶಿ,

ಟೆಟ್ರಾನಿಕ್ಸ್  ಸ್ಪಿಸಿಸ್

ಎಲೆಗಳು ಬಣ್ಣಗುಂದುತ್ತವೆ

 

2.5 ಮಿ.ಲೀ. ಡೈಕೋಫಾಲ್ ಸಿಂಪಡಿಸಬೇಕು.

ಕುಂಬಳಕಾಯಿ ದುಂಬಿ

ಎಲೆಗಳ ಮೇಲೆ ರಂಧ್ರಗಳು ಕಂಡು ಬಂದು  ರೋಗ ಬಂದಂತೆ ಕಾಣುತ್ತದೆ

 

1.0 ಮಿ.ಲೀ. ಮೆಲಾಥಿಯಾನ್ ಅಥವಾ 1.0 ಮಿ.ಲೀ. ಕ್ವಿನಾಲ್ಫಾಸ್ ಅಥವಾ 4 ಗ್ರಾಂ ಕಾರ್ಬಾರಿಲ್

                                           

0
Your rating: None