Skip to main content

ಬಿಳಿ ಬೆನ್ನಿನ ಜಿಗಿಹುಳುವಿನ ಹಾನಿ ಮತ್ತು ಲಕ್ಷಣಗಳು

ಬಿಳಿ ಬೆನ್ನಿನ ಜಿಗಿಹುಳುವಿನ  ಹಾನಿ ಮತ್ತು ಲಕ್ಷಣಗಳು 

 

                      

ಪ್ರೌಡ ಮತ್ತು ಮರಿ ಕೀಟಗಳು ರಸ ಹಿರುತ್ತಿರುವುದು

 

ಕೀಟದ  ವಿವರ :
ಮೊಟ್ಟೆ: 0.9 ಮಿ.ಮೀ. ಉದ್ದ 0.2 ಮಿ.ಮೀ. ಅಗಲ ಬಿಳಿ ಬಣ್ಣ ಹೊಂದಿರುತ್ತೆ.
ಮರಿಹುಳು: ಸಣ್ಣ ಬಿಳಿ ಬಣ್ಣದ ಹುಳು.
ಪ್ರೌಢ: ಸಣ್ಣ (4-5 ಮಿ.ಮಿ) ಬೇಣೆ ಆಕಾರ ಹೊಂದಿರುತ್ತೆ.

ಹಾನಿಯ ಲಕ್ಷಣಗಳು:
ರಸ ಹೀರುವುದರಿಂದ ಅಲ್ಲಲ್ಲಿ ಸಸಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗಿ ಹೋಗುತ್ತೆ.

 

0
Your rating: None