Skip to main content

ಭತ್ತದಲ್ಲಿ ಉದುಬತ್ತಿ ರೋಗದ ಹಾನಿ ಮತ್ತು ಲಕ್ಷಣಗಳು

ಊದುಬತ್ತಿ ರೋಗ

ಸಮನಾಂತರ ಹೆಸರು:  ಅಗರಬತ್ತಿ, ಮಥಪುಕದ್ದಿ ರೋಗ, ಕರಿ ಕಡ್ಡಿ ರೋಗ, ಚಿಪ್ಸು ಹೋದೆ ರೋಗ

ರೋಗ ಬರುವ ಕಾಲ :  ತೆನೆ ಕಟ್ಟುವ  ಸಮಯದಲ್ಲಿ

ಲಕ್ಷಣ:

  • ಗರಿಗಳು ಬಿಳಿಯ ಬಣ್ಣದ್ದಾಗಿ ಹೊಳೆಯುತ್ತೆ.
  • ತೆನೆಗಳು ಊದು ಬತ್ತಿಯಂತೆ ಕಾಣಿಸುತ್ತೆ.

ಹಾನಿ:

  • ತೆನೆ ಕಾಳು ಕಟ್ಟುವುದಿಲ್ಲ.
  • ಬದಲಾಗಿ ಶಿಲೀಂದ್ರದ ಕಪ್ಪು ಕಣಗಳು ಇರುತ್ತವೆ.

udubatta disease in paddy

ತೆನೆಗಳು ಊದು ಬತ್ತಿಯಂತೆ ಬದಲಾಗಿರುವುದು



 

0
Your rating: None