Skip to main content

ಭತ್ತದಲ್ಲಿ ಎಲೆ ಸುರಳಿ ಹುಳು ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಭತ್ತದಲ್ಲಿ ಎಲೆ ಸುರಳಿ ಹುಳು ಕೀಟದ ವಿವರ ಮತ್ತು ಹಾನಿಯ ಲಕ್ಷಣಗಳು

ಕೀಟದ ವಿವರ :

  • ಮೊಟ್ಟೆ:ಎಲೆಯ ತುದಿಯಲ್ಲಿ ಮೊಟ್ಟೆ ಇಡುತ್ತದೆ.
  • ಮರಿಹುಳು: ಹಳದಿಯಿಂದ ಹಸಿರು ಬಣ್ಣ ಹೊಂದಿರುತ್ತದೆ
  • ಕೋಶಾವಸ್ಥೆ: ಮಡಚಿದ ಎಲೆಯೊಳಗೆ (ಕಂದು ಬಣ್ಣ)
  • ಪ್ರೌಢ: ಹಳದಿ ಬಣ್ಣದ ದೇಹ ಹೊಂದಿದ್ದು, ಮುಂಬದಿಯ ರೆಕ್ಕೆಯ ಮೇಲೆ ಎರಡು ಕಪ್ಪು ಗೆರೆಗಳು ಮತ್ತು  ಹಿಂಬದಿಯ ರೆಕ್ಕೆಯ ಮೇಲೆ ಒಂದು ಕಪ್ಪು ಗೆರೆ 

     

 ತತ್ತಿ                                                  ಮರಿ ಹುಳು                              ಅಪ್ಸರೆ ಕೀಟ 

ಜೀವನ ಚಕ್ರ:
ತತ್ತಿಯ ಅವಧಿ: 4-7 ದಿನ
ಮರಿ ಹುಳುವಿನ ಅವಧಿ: 15-27 ದಿನ
ಕೋಶಾವಸ್ಥೆ: 6-8 ದಿನ

ಹಾನಿಯ ಲಕ್ಷಣಗಳು:
ಮರಿ ಹುಳು ಎಳೆಯ ಹಸಿರು ಭಾಗವನ್ನ ಕೆರೆದು ತಿನ್ನುತ್ತದೆ
ಎಲೆಯ ಮೇಲೆ ಬಿಳಿಯ ಪಟ್ಟಿಗಳು
ಹೊಲ ಸುಟ್ಟಂತೆ ಕಾಣುತ್ತದೆ

   

ಎಲೆಯ ಮೇಲೆ ಬಿಳಿಯ ಪಟ್ಟಿಗಳು             ಎಲೆ ಸುರಳಿ ಹುಳು ಭಾದಿತ ಹೊಲ              ಹೊಲ ಸುಟ್ಟಂತೆ ಕಾಣುತ್ತದೆ

  



 

0
Your rating: None