Skip to main content

ಭತ್ತದಲ್ಲಿ ಕಾಡಿಗೆ ರೋಗದ ಹಾನಿ ಮತ್ತು ಲಕ್ಷಣಗಳು

 

ಭತ್ತದಲ್ಲಿ ಕಾಡಿಗೆ ರೋಗದ ಲಕ್ಷಣಗಳು

 

ರೋಗ ಬರುವ ಕಾಲ : ತೆನೆ ಕಟ್ಟುವ ಸಮಯದಲ್ಲಿ

ಲಕ್ಷಣ:

ತೆನೆಯಲ್ಲಿ ಕೇವಲ ಕೆಲವು ಕಾಳುಗಳು ಕಾಣುತ್ತೆ.

ಕಾಳುಗಳು ಹಳದಿ ಅಥವಾ ದಟ್ಟ ಹಸಿರು ಬಣ್ಣದ ಮಣಿಗಳಾಗಿ ಮಾರ್ಪಾಡಾಗುತ್ತೆ.

ಕಾಳುಗಳು ಹಸಿರು ಬಣ್ಣದ ಮಣಿಗಳಾಗಿ

 

 

0
Your rating: None