Submitted by naipictuasdharwad on Sat, 13/02/2010 - 10:18
Posted in
- Biotic stress
- Leptocorisa acuta
- Insect pest
- Protection technology
- Rice gundhi bug
- Rice
- Karnataka
- India
- UAS-Raichur (Karnataka)
- Kannada
- bhattadalli gandhi tigane
- paddy gundhi bug
ಭತ್ತದಲ್ಲಿ ಗಂದಿ ತಿಗಣೆ ಹಾನಿ ಮತ್ತು ಲಕ್ಷಣಗಳು
ಕೀಟದ ವಿವರ :
ಪ್ರೌಢ ಕೀಟ
ಮೊಟ್ಟೆ: ಕಂದು ಬಣ್ಣದ, ಮೊಟ್ಟೆಗಳನ್ನು ಸಾಲುಗಳಲ್ಲಿ ಇಡುತ್ತೆ.
ಮರಿಹುಳು: ಹಸಿರು ಬಣ್ಣ
ಕೋಶಾವಸ್ಥೆ: 13 ರಿಂದ 30 ಮಿ.ಮೀ. ಕಪ್ಪು ಬಣ್ಣ
ಪ್ರೌಢ: ದೇಹದ ಮೇಲ್ಭಾಗ ಕಂದು ಬಣ್ಣದಾಗಿದ್ದು, ಕೆಳಭಾಗ ಹಸಿರು ಬಣ್ಣ.
ಹಾನಿ:
ಹಾನಿಯ ಹಂತ: ಪ್ರೌಢ ಮತ್ತು ಅಪ್ಸರೆ ಕೀಟ
ಕಾಂಡ ಹಾಗೂ ಹಾಲುಗಾಳುಗಳಿಂದ ರಸ ಹೀರುವುದು.
ಲಕ್ಷಣ:
ಕಂದು ಬಣ್ಣಕ್ಕೆ ತಿರುಗಿರುವ ಕಾಳುಗಳು
ಕಾಳುಗಳು ಕಂದು ಬಣ್ಣಕ್ಕೆ ತಿರುಗಿ ಜೊಳ್ಳಾಗುತ್ತದೆ.
ಭತ್ತದ ಹುಲ್ಲು ದುರ್ವಾಸನೆಯಿಂದ ಕೂಡಿರುತ್ತದೆ.
- 992 reads
