Skip to main content

ಮಾವಿನ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ಮಾವಿನ ಬೆಳೆಯ ಜನವರಿ ತಿಂಗಳ ಕಾರ್ಯ/ ಕಾಲ ಸೂಚಕ

ಕೀಟ / ರೋಗದ ಹೆಸರು

ಹಾನಿಯ ಲಕ್ಷಣಗಳು

ಕೀಟ / ರೋಗ ಗುರುತಿಸುವಿಕೆ

ಹತೋಟಿ ಕ್ರಮಗಳು


ಜಿಗಿ ಹುಳು

(ಆಮ್ರಿಟೋಡೆಸ್ ಅಟ್ಕಿನ್ಸೋನಿ, ಇಡೀಯೋಸ್ಕೋಪೆಸ್  ನೀವಿಯೋಸ್ಪಾರಸ್ ಮತ್ತು ಇಡೀಯೋಸ್ಕೋಪೆಸ್ ಪಿಯಾಲಿಸ್)

ಹೂ  ಗೊಂಚಲು ಒಣಗುವುದು  ಮತ್ತು ಕಪ್ಪಾಗುವಿಕೆ

 

ಪ್ರತಿ ಲೀಟರ್ ನೀರಿನಲ್ಲಿ 0.25 ಗ್ರಾಂ. ಥಯೋಮೆಥಾಕ್ಸಂ ಅಥವಾ 4 ಗ್ರಾಂ. ಕಾರ್ಬರಿಲ್ ಬೆರೆಸಿ ಸಿಂಪರಣೆ ಮಾಡಬೇಕು (ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು.) ಸಿಂಪರಣೆಯನ್ನು ಎರಡು ವಾರಕೊಮ್ಮೆ ಪುನಾರವರ್ತನೆ ಮಾಡಬೇಕು

ಹಿಟ್ಟು ತಿಗಣೆ

(ಡ್ರೊಸ್ಕಿಕಾ ಮೇಂಜಿಫೆರೆ)

ಹೂ ಗೊಂಚಲು ಒಣಗುವಿಕೆ ಮತ್ತು ಕಪ್ಪಾಗುವಿಕೆ

 

ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ( ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು)

 ಹೂವಿನ ಜೇಡ

ಹೂ ಗೊಂಚಲಿನ ಮೇಲೆಲ್ಲಾ ಬಿಳಿ ಹಿಟ್ಟಿನ ಪದರು

 

ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ( ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು)


ಬೂದಿ ರೋಗ

 

ಎಲೆ ಮತ್ತು ಹೂಗೊಂಚಲಿನ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯಾಗುತ್ತದೆ

 

0.2 ಗ್ರಾಂ ಸಲ್ಪೇಕ್ಸ್ ಅಥವಾ 0.2 ಗ್ರಾಂ ವೆಟ್ಟಾಸಲ್ ಅಥವಾ  0.1 ಗ್ರಾಂ ಬಾವಿಸ್ಟಿನ್ ಅಥವಾ 0.1 ಗ್ರಾಂ ಕ್ಯಾಲಿಕ್ಸಿನ್ 15 ದಿನದ ಹಂತರದಲ್ಲಿ ಸಿಂಪಡಿಸಬೇಕು

0
Your rating: None