ಕೀಟ / ರೋಗದ ಹೆಸರು
|
ಹಾನಿಯ ಲಕ್ಷಣಗಳು
|
ಕೀಟ / ರೋಗ ಗುರುತಿಸುವಿಕೆ
|
ಹತೋಟಿ ಕ್ರಮಗಳು
|
|
ಜಿಗಿ ಹುಳು
(ಆಮ್ರಿಟೋಡೆಸ್ ಅಟ್ಕಿನ್ಟೋನಿ, ಇಡೀಯೋಸ್ಕೋಪೆಸ್ ನೀವಿಯೋಸ್ಪಾರಸ್ ಮತ್ತು ಇಡೀಯೋಸ್ಕೋಪೆಸ್ ಪಿಯಾಲಿಸ್)
|
ಹೂ ಗೊಂಚಲು ಒಣಗುವುದು ಮತ್ತು ಕಪ್ಪಾಗುವಿಕೆ
|

|
ಪ್ರತಿ ಲೀಟರ್ ನೀರಿನಲ್ಲಿ 0.25 ಗ್ರಾಂ. ಥಯೋಮೆಥಾಕ್ಸಂ ಅಥವಾ 4 ಗ್ರಾಂ. ಕಾರ್ಬರಿಲ್ ಬೆರೆಸಿ ಸಿಂಪರಣೆ ಮಾಡಬೇಕು (ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು.) ಸಿಂಪರಣೆಯನ್ನು ಎರಡು ವಾರಕೊಮ್ಮೆ ಪುನಾರವರ್ತನೆ ಮಾಡಬೇಕು.
|
|
ಹಿಟ್ಟು ತಿಗಣೆ
(ಡ್ರೊಸ್ಕಿಕಾ ಮೇಂಜಿಫೆರೆ)
|
ಹೂ ಗೊಂಚಲು ಒಣಗುವಿಕೆ ಮತ್ತು ಕಪ್ಪಾಗುವಿಕೆ
|
|
ಪ್ರತಿ ಲೀಟರ್ ನೀರಿಗೆ 4 ಗ್ರಾಂ. ಕಾರ್ಬರಿಲ್ ( ಪ್ರತಿ ಮರಕ್ಕೆ 10-15 ಲೀಟರ್ ದ್ರಾವಣ ಸಿಂಪರಣೆ ಮಾಡಬೇಕು)
|
|
ಹಿಟ್ಟು ತಿಗಣೆ
ಮೆಕೋನೆಲ್ಲಿಕಾಕ್ ಸ್ ಹಿರುಸ್ ಟಸ್
|
ಎಲೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
|
|
ಕ್ರಿಪ್ಟೋಲೇಮ್ಸ್ ಮಾನ್ ಟ್ರೋಜೆರಿದುಂಬಿಗಳನ್ನು ಹಣ್ಣು ಮಾಗುವ ಸಮಯದಲ್ಲಿ ಪ್ರತಿ ಎಕರೆಗೆ 3200-4000 ರಂತೆ ಬಿಡಬೇಕು.
1 ಮಿ.ಲೀ. ಡಿ.ಡಿ.ವಿ.ಪಿ 76 ಇಸಿ ಅಥವಾ 1 ಗ್ರಾಂ. ಮೆಥೋಮಿಲ್ 40 ಎಸ್.ಪಿ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
|
|
ಬೂದಿ ರೋಗ
|
ಎಲೆ ಮತ್ತು ಹೂಗೊಂಚಲಿನ ಮೇಲೆ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆಯಾಗುತ್ತದೆ
|
|
0.2 ಗ್ರಾಂ ಸಲ್ಪೇಕ್ಸ್ ಅಥವಾ 0.2 ಗ್ರಾಂ ವೆಟ್ಟಾಸಲ್ ಅಥವಾ 0.1 ಗ್ರಾಂ ಬಾವಿಸ್ಟಿನ್ ಅಥವಾ 0.1 ಗ್ರಾಂ ಕ್ಯಾಲಿಕ್ಸಿನ್ 15 ದಿನದ ಹಂತರದಲ್ಲಿ ಸಿಂಪಡಿಸಬೇಕು
|
|
ಚಿಬ್ಬುರೋಗ(ಅಂತ್ರಾಕ್ನೋಸ್)
|
ಎಲೆ ಕಂದು ಬಣ್ಣದ ಮಚ್ಛೆಗಳು ಕಂಡು ಬರುತ್ತವೆ ಮತ್ತು ಹಣ್ಣುಗಳು ಕೊಳೆಯುತ್ತವೆ
|
|
2 ಗ್ರಾಂ ಮ್ಯಾಂಕೊಜೆಬ್ ಮತ್ತು ಬಾವಿಸ್ಟಿನ್ ಅಥವಾ ಶೇ. ಟಾಪ್ಸಿನ್ -ಎಮ್ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು
|