Skip to main content

ಮೆಣಸಿನಕಾಯಿ ಬೆಳೆಯಲ್ಲಿ ಬರುವ ಎಲೆ ಮುಟುರು ರೋಗ

ಮೆಣಸಿನಕಾಯಿ ಬೆಳೆಯಲ್ಲಿ ಬರುವ ಎಲೆ ಮುಟುರು ರೋಗ  

   ರೋಗದ ಲಕ್ಷಣಗಳು:

  • ನಂಜು ತಗುಲಿದ ಎಲೆಗಳ ಮೇಲೆ ಹಸಿರು ಹಳದಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸಿಕೊಳ್ಳುವ್ರದಲ್ಲದೇ ಚುಕ್ಕೆಗಳು ಉಬ್ಬು - ದಿನ್ನೆಗಳಾಗಿ ಕಂಡು ಬರುತ್ತವೆ.
  • ಎಲೆಗಳು ಚಿಕ್ಕದಾಗಿ, ಗಿಡಗಳು ಗಿಡ್ಡವಾಗಿ, ಹಳದಿಯಾಗಿ ಮುಟುರಿಕೊಂಡು ಬೆಳವಣಿಗೆ ಕಡಿಮೆಯಾಗುವ್ರದು.
  • ಕೆಲವೊಂದು ಸಾರಿ ಎಲೆಗಳು ಚೆನ್ನಾಗಿ ಕಂಡುಬಂದರೂ ಸುರಳಿಯಾಕಾರದ ಉಂಗುರುಗಳು ಕಂಡುಬರುತ್ತವೆ.
  • ಇಂತಹ ಗಿಡಗಳು ಯಾವ್ರದೇ ಕಾಯಿ ಅಥವಾ ಹೂವನ್ನು ಬಿಡುವ್ರದಿಲ್ಲ, ಕಾಯಿ ಬಿಟ್ಟರೂ ಸಣ್ಣ ಸಣ್ಣ ಚಿಗುರು ಕಾಯಿಗಳನ್ನು ಕಾಣಬಹುದು.

         

    ಎಲೆ ಮುದುರುವ ಲಕ್ಷಣ ಎಲೆಗಳು ಮುದುಡಿ ಚಿಕ್ಕದಾಗುವುದು    

    ಗಿಡಗಳು ಗಿಡ್ದವಾಗುವುದು

       

ರೋಗ ಪ್ರಸರಣ:

  •  ಈ ರೋಗವ್ರ ನುಶಿ ಮತ್ತು ಬಿಳಿ ನೊಣಗಳಿಂದ ಗಿಡದಿಂದ ಗಿಡಕ್ಕೆ ಹರಡುತ್ತವೆ.
  •  ಇದಲ್ಲದೆ ಎಲೆ ಮುದುರುವಿಕೆಗೆ ಥ್ರಿಪ್ಸ್‌, ಹೇನು, ಜೇಡ ನುಶಿ ಮುಂತಾದ ಕೀಟಗಳು ಕೂಡ ಕಾರಣವಾಗುತ್ತವೆ.

 

0
Your rating: None