Skip to main content

ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ

ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ

1)  ರೋಗರಹಿತ ಹಣ್ಣುಗಳಿಂದಲೇ ಬಿತ್ತನೆ ಬೀಜವನ್ನು ಆಯ್ಕೆ ಮಾಡಬೇಕು.

2)  ರೋಗಗ್ರಸ್ತಗಿಡಗಳನ್ನು ಹಾಗೂ ಟೊಂಗೆಗಳನ್ನು ಆರಿಸಿ ಸುಡಬೇಕು.

3)  ಸ್ವಚ್ಚವಾದ ಬೇಸಾಯ ಮಾಡಬೇಕು.

0
Your rating: None