Skip to main content

ರಾಸಾಯನಿಕ ಕ್ರಮದಲ್ಲಿ ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

ರಾಸಾಯನಿಕ  ಕ್ರಮದಲ್ಲಿ  ಭತ್ತದ ಎಲೆ ಕವಚದ ಮಚ್ಚೆ ರೋಗದ ನಿರ್ವಹಣೆ

ಕೀಟನಾಶಕಗಳ ಬಳಕೆ :

  • ಗದ್ದೆಯಲ್ಲಿರುವ ನೀರನ್ನು ಬಸಿದು
  • 1 ಗ್ರಾಂ ಕಾರ್ಬೇನ್ ಡೈಜಿಮ್   50 ಡಬ್ಲುಪಿ

                 ಅಥವಾ

  • 0.2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲುಪಿ

                ಅಥವಾ

  • 0.75 ಮಿ.ಲೀ. ಡಿಪ್ಲೂಜಮೈಡ್ 24 ಎಸ್.ಸಿ.

               ಅಥವಾ

  • 1.5 ಮಿ.ಲೀ. ವೆಲಿಡಾಮೈಸಿನ್

       ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

0
Your rating: None Average: 1 (1 vote)