Skip to main content

ರಾಸಾಯನಿಕ ಕ್ರಮದಲ್ಲಿ ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ

ರಾಸಾಯನಿಕ ಕ್ರಮದಲ್ಲಿ ಮೆಣಸಿನಕಾಯಿಯ ಚಿಬ್ಬು ರೋಗದ ನಿರ್ವಹಣೆ

1) ಪ್ರತಿ ಕಿ.ಗ್ರಾಂ ಬೀಜಕ್ಕೆ ಕಾರ್ಬೆನ್‌ಡೈಜಿಮ್‌ (2 ಗ್ರಾಂ) ಅಥವಾ ಕ್ಯಾಪ್ಟಾನ್‌ (2ಗ್ರಾಂ) ಅಥವಾ ಥೈರಾಮ್‌ (2ಗ್ರಾಂ) ನಿಂದ ಉಪಚರಿಸಿ ಬಿತ್ತನೆ ಮಾಡಬೇಕು.

2) 1 ಗ್ರಾಂ ಕಾರ್ಬೆನ್‌ಡೆಜಿಮ್‌ ಅಥವಾ 1ಮಿ.ಲೀ. ಹೆಕ್ಸಾಕೊನಾಜೋಲ್‌ ಅಥವಾ 2 ಗ್ರಾಂ ಕ್ಯಾಪ್ಟಾಫಾಲ್‌ ಅಥವಾ 2 ಗ್ರಾಂ ಮ್ಯಾಂಕೋಜೆಬನ್ನು ಪ್ರತಿ ಲೀಟರ್‌ ನೀರಿಗೆ ಬೆರಸಿ 15 ದಿನಕೊಮ್ಮೆಯಂತೆ 2ಸಲ ಸಿಂಪಡಿಸಬೇಕು.

3) ಬೆಳೆಗೆ ಚಿಬ್ಬು ರೋಗದ ಬಾಧೆ ಕಂಡು ಬಂದಲ್ಲಿ 1 ಮಿ.ಲೀ. ಡೈಫೆನ್‌ಕೊನಾಜೋಲ್‌ 10 ಡಬ್ಲ್ಯೂಪಿ. ನ್ನು ಪ್ರತಿ ಲೀಟರ್‌ ನೀರಿಗೆ 15 ದಿನಕ್ಕೊಮ್ಮೆಯಂತೆ 2-3 ಸಲ ಸಿಂಪಡಿಸಬೇಕು.

 

0
Your rating: None